Home
RTI Information Officer Name
Shri.Venkatesh Navada.Environmental Engineer(Information Officer)9449491456
Shri.V.S.Kurandawad F D A (Asst Information officer) 9482559048
ನಮ್ಮ ಸಹಾಯವಾಣಿಯ ದೂರವಾಣಿ ಸಂಖ್ಯೆ -08385/228508
ಗಣಕೀಕರಣ ಯೋಜನೆಗಳು![]()
![]()
1. ಜನನ-ಮರಣ ಗಣಕೀಕರಣ : ಜನನ-ಮರಣ ದಾಖಲೆಗಳು ದಿನಾಂಕ: 01-01-2009 ರಂದು ಆನ್ ಲೈನ್ ಗೊಂಡಿದ್ದು, ಪುರಸಭೆಯಲ್ಲಿ ಲಭ್ಯವಿರುವ 1947 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯಅಧಿಕೃತ ಅಂತರ್ಜಾಲ http://www.bhatkaltown.gov.in/egbnd/SearchReports.do ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು.
2. ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ಆನ್ ಲೈನ್ ಗೊಂಡಿದ್ದು ದಿನದ 24 ಘಂಟೆ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ , ದೂರವಾಣಿ ಮತ್ತು ಆನ್ ಲೈನ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 08385-228508,ಅಧಿಕೃತ ಅಂತರ್ಜಾಲ: http://www.bhatkaltown.gov.in/pgr/grievance-redressal.jsp
3. ಸ್ಥಳೀಯ ಸಂಸ್ಥೆಯ ವೆಬ್ ಸೈಟ್ : ಪುರಸಭೆಯ ವೆಬಸೈಟ್ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಂತರ್ಜಾಲ: http://bhatkaltown.gov.in
4. ಆಸ್ತಿ ತೆರಿಗೆ ಯೋಜನೆ : ಪುರಸಭೆಯ ಆಸ್ತಿ ತೆರಿಗೆ ಯೋಜನೆಯನ್ನು ಈಗಾಗಲೇ ಆನ್ ಲೈನ್ ಮಾಡಲಾಗಿದ್ದು ಎಲ್ಲ 23 ವಾರ್ಡುಗಳ ಎಲ್ಲಾ ಆಸ್ತಿಗಳು (2005-06 ಸರ್ವೇ ಪ್ರಕಾರ) . ಆನ್ ಲೈನ್ ನಲ್ಲಿ ಲಭ್ಯವಿದ್ದು ನಾಗರಿಕರು ಅಧಿಕೃತ ಅಂತರ್ಜಾಲ:http://bhatkaltown.gov.in ದಲ್ಲಿ ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿ ಪುರಸಭೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.
| Shri.Venugopal Shastri.C.A.O ( Manager), Contact No. 08385-226408 |

